ನನ್ನ ಕವನಗಳು

ಬೇಜಾರಾಗಿದೆ

ಬೇಜಾ ಬೇಜಾ ಬೇಜಾ ಬೇಜಾ ಬೇಜಾರಾಗಿದೆ. ತುಂಬಾ ಬೇಜಾರಾಗಿದೆ. ಸಕ್ಕತ್ ಬೇಜಾರಾಗಿದೆ. ಅಕ್ಕನ ಹತ್ತಿರ ಬಯ್ಯಿಸಿಕೊಂಡು, ಅಮ್ಮನ ಹತ್ತಿರ ಬಯ್ಯಿಸಿಕೊಂಡು, ಬೇಜಾರಾಗಿದೆ. ನನಗೂ ಸಾಕಾಗಿದೆ. ಸಾಕಾ ಸಾಕಾ ಸಾಕಾ ಸಾಕಾಗಿದೆ. ಇನ್ನೂ ಇವರ ಹತ್ತಿರ ಬಯ್ಯಿಸಿಕೊಂಡು ಬಯ್ಯಿಸಿಕೊಂಡು ತಲೆ ಕೆಟ್ಟಿದೆ. ಸಾಲದು ಸಾಲದು ಸಾಲದು ದೊಡ್ಡಮ್ಮನ ಹತ್ತಿರ ಬೆಳಿಗ್ಗೆ ಬೆಳಿಗ್ಗೆ ಬಯ್ಯಿಸಿಕೊಂಡು ನನಗೆ ಸಿಟ್ಟು ಬಂದಿದೆ.